Notre instance Nitter est hébergée dans l'Union Européenne. Les lois de l'UE s'y appliquent. Conformément à la Directive 2001/29/CE du Parlement européen et du Conseil du 22 mai 2001 sur l'harmonisation de certains aspects du droit d'auteur et des droits voisins dans la société de l'information, « Les actes de reproduction provisoires visés à l'article 2, qui sont transitoires ou accessoires et constituent une partie intégrante et essentielle d'un procédé technique et dont l'unique finalité est de permettre : une transmission dans un réseau entre tiers par un intermédiaire, […] d'une oeuvre ou d'un objet protégé, et qui n'ont pas de signification économique indépendante, sont exemptés du droit de reproduction. » Aussi, toutes les demandes de retrait doivent être envoyées à Twitter, car nous n'avons aucun contrôle sur les données qu'ils ont sur leurs serveurs.

Official account of BJP Karnataka

Karnataka, India
Joined March 2009
ತಾವು ಸುಲಭವಾಗಿ ಗೆಲ್ಲುವ ಒಂದೇ ಒಂದು ಕ್ಷೇತ್ರ ಇಡೀ ರಾಜ್ಯದಲ್ಲೇ ಇಲ್ಲ ಎಂಬುದನ್ನು @siddaramaiah ಮನಗಂಡಿದ್ದಾರೆ. ಆದರೆ ಅವರನ್ನು ಸೋಲಿಸಲು ಒಳಸಂಚು ರೂಪಿಸುತ್ತಿರುವ @DKShivakumar ಅವರು ತಮ್ಮ ಕೆಲಸವನ್ನು ಸುಲಭ ಮಾಡಲು ದಾರಿ ಹುಡುಕುತ್ತಿದ್ದಾರೆ. ಹಾಗಾಗಿ ಒಬ್ಬರಿಗೆ ಒಂದೇ ಟಿಕೆಟ್‌ ಎಂಬ ಮೂಲಕ ಸಿದ್ದರಾಮಯ್ಯನವರಿಗೆ ಚಾಟಿ ಬೀಸಿದ್ದಾರೆ.
23
1
32
192
BJP Karnataka retweeted
I pay homage to Sri Guru Teg Bahadur Ji on the day his martyrdom. He is universally admired for his courage and unwavering commitment to his principles as well as ideals. He refused to bow to tyranny and injustice. His teachings continue to motivate us.
99
1,134
18
3,914
BJP Karnataka retweeted
This is particularly gladdening. A vibrant dairy sector is also a great way to further strengthen our Nari Shakti. May the dairy sector grow even more in the coming times.
Monumental growth in the milk production in last 8 years. It increased 83 MT in just 8yrs under visionary leadership of PM Shri @narendramodi ji. Earlier in 63 yrs it increased only 121MT. #60सालvs8साल #TourDeForce_ModiJi #NationalMilkDay2022
Show this thread
67
786
10
1,897
BJP Karnataka retweeted
Do share your insights…
Inviting Ideas and Suggestions for Union Budget 2023-2024 | MyGov.in mygov.in/group-issue/invitin…
352
1,026
44
3,040
ಬಡವರಿಗೆ ಆರೋಗ್ಯದ ವರದಾನವಾಗಿದೆ ಮೋದಿ ಸರ್ಕಾರದ ಆಯುಷ್ಮಾನ್‌ ಭಾರತ್‌ ಯೋಜನೆ. ದೇಶದಾದ್ಯಂತ ಇದುವರೆಗೆ 4.12 ಕೋಟಿಗೂ ಹೆಚ್ಚು ರೋಗಿಗಳು ಈ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. #AyushmanBharat
31
58
90
26/11 ಮುಂಬೈ ಉಗ್ರ ದಾಳಿಯಲ್ಲಿ ಹುತಾತ್ಮರಾದ ಭಾರತಾಂಬೆಯ ವೀರ ಪುತ್ರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಭಾವಪೂರ್ಣ ನಮನಗಳು.
3
49
1
165
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ, ಅಕಾಡೆಮಿ ಪುರಸ್ಕಾರ, ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಗಳಿಂದ ಪುರಸ್ಕೃತರಾಗಿರುವ ನಾಡಿನ ಹೆಮ್ಮೆಯ ಸಾಧಕರಿಗೆ ಅಭಿನಂದನೆಗಳು. ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ನಿಮ್ಮ ಗಣನೀಯ ಸಾಧನೆಯು ಕಿರಿಯರಿಗೆ ಮಾದರಿಯಾಗಿದೆ.‌ ನಿಮಗೆಲ್ಲರಿಗೂ ಶುಭಾಶಯಗಳು.
22
43
BJP Karnataka retweeted
ಮುಖ್ಯಮಂತ್ರಿ @BSBommai ಅವರ ಅಧ್ಯಕ್ಷತೆಯಲ್ಲಿ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಇದೇ 30 ರಂದು ವಿಚಾರಣೆಗೆ ಬರಲಿರುವ ಗಡಿ ವಿಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯಮೂರ್ತಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 1/3
9
30
299
Show this thread
BJP Karnataka retweeted
ಮಲೆನಾಡು ಭಾಗದಲ್ಲಿ ಕಾಣಿಸಿಕೊಂಡಿರುವ ಅಡಿಕೆ ಮರಗಳ ಎಲೆಚುಕ್ಕೆ ರೋಗವನ್ನು ಇಂದು ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ರೈತರ ತೋಟಕ್ಕೆ ತೆರಳಿ ಪರಿಶೀಲಿಸಿದೆನು‌.
15
26
262
BJP Karnataka retweeted
ಕಳೆದೆರೆಡು ವರ್ಷಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಡಿಕೆ ಮರಗಳಿಗೆ ಫಂಗಸ್ ಅಥವಾ ಎಲೆಚುಕ್ಕೆ ರೋಗ ತಗುಲಿದ್ದು, ಮರಗಳಲ್ಲಿ ಈ ರೋಗವನ್ನು ನಿಯಂತ್ರಿಸುವ ಪೋಷಕಾಂಶಗಳ ಕೊರತೆ ಇದೆ ಎಂಬುದು ಅಧ್ಯಯನದ ಮೂಲಕ ತಿಳಿದು ಬಂದಿದೆ. 1/2
8
23
175
3,039
Show this thread
BJP Karnataka retweeted
ಭಾರತೀಯ ಜನತಾ ಪಾರ್ಟಿ, ಕರ್ನಾಟಕ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪದಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ, ಮಾತನಾಡಿದೆನು. #JanaSankalpaYatre @BJP4Karnataka
6
26
292
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಕ್ಕೆ ಮೋದಿ ಸರ್ಕಾರ ಮುಂದಾಗಿದೆ. ಇದರಂತೆ ರಾಜ್ಯದಲ್ಲೂ ಯಾವುದೇ ತಾರತಮ್ಯವನ್ನು ಮಾಡದ ಒಂದೇ ಕಾನೂನು ಜಾರಿಗೊಳಿಸಲು @BSBommai ಸರ್ಕಾರ ಮುಂದಾಗಿದೆ. #UniformCivilCode
29
57
5
285
ಪ್ರತಿಪಕ್ಷದ ನಾಯಕ @siddaramaiah ವಂದೇ ಮಾತರಂ ಗೀತೆಗೆ ವಿರೋಧ ವ್ಯಕ್ತಪಡಿಸಿರುವುದು, ಅವರಿಗೆ ದೇಶದ ಏಕತೆಗಿಂತ ಅಧಿಕಾರಕ್ಕಾಗಿ ಸಮಾಜ ಒಡೆಯುವುದೇ ಮುಖ್ಯ ಎನ್ನುವುದನ್ನು ತೋರಿಸುತ್ತದೆ. #ರಾಷ್ಟ್ರದ್ರೋಹಿಕಾಂಗ್ರೆಸ್
8
28
1
167
ಈ ದೇಶದಲ್ಲಿ ಎಲ್ಲ ಧರ್ಮೀಯರು ಮುಕ್ತ ಮನಸಿನಿಂದ ಒಪ್ಪಿಕೊಂಡಿರುವ ವಂದೇ ಮಾತರಂ ಗೀತೆಗೆ ವಿರೋಧ ವ್ಯಕ್ತಪಡಿಸುವುದು ಅವರ ಜಿಹಾದಿ ಮನಸ್ಥಿತಿ ತೋರಿಸುತ್ತದೆ. ಬ್ರಿಟಿಷರು ವಂದೇ ಮಾತರಂ ಹಾಡನ್ನು ವಿರೋಧಿಸಿದ್ದರು, ಈಗ ಅದೇ ಸಾಲಿಗೆ ವಿಪಕ್ಷ ನಾಯಕ @siddaramaiah ಸೇರ್ಪಡೆಯಾಗಿದ್ದಾರೆ. #ರಾಷ್ಟ್ರದ್ರೋಹಿಕಾಂಗ್ರೆಸ್
5
10
45
ಮಾನ್ಯ @siddaramaiah ಅವರು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಮೂಲಕ ಭಾರತೀಯರ ಏಕತೆಯ ಭಾವನೆಯನ್ನು ವಿಭಜಿಸುವ ಪ್ರಯತ್ನ ಮಾಡಿದ್ದು, ಭಾರತೀಯರ ಕ್ಷಮೆ ಕೋರಬೇಕು. #ರಾಷ್ಟ್ರದ್ರೋಹಿಕಾಂಗ್ರೆಸ್
1
12
34
ಉಗ್ರ ಕಸಬ್ ಮತ್ತು ಉಗ್ರ ಶಾರೀಖ್ ಇವರಿಬ್ಬರೂ ಹಿಂದುತ್ವದ ಮುಖವಾಡ ಹಾಕಿಕೊಂಡು ವಿಧ್ವಂಸಕ ಕೃತ್ಯ ಎಸಗಿದವರು. ಆದರೆ ಇವರು ಸೆರೆಸಿಕ್ಕ ಕಾರಣಕ್ಕೆ ಹಿಂದೂ ಭಯೋತ್ಪಾದನೆ ಎಂದು ಸುಳ್ಳು ಹಬ್ಬಿಸುವ ಉಗ್ರರ ಷಡ್ಯಂತ್ರ ಬಯಲಾಗಿದೆ. ಉಗ್ರರು ಸೆರೆ ಸಿಗದೆ ಇದ್ದಿದ್ದರೇ, ಕಾಂಗ್ರೆಸ್ ಪಕ್ಷ ಇದನ್ನು ಹಿಂದೂ ಭಯೋತ್ಪಾದನೆ ಎಂದು ಬೊಬ್ಬೆ ಹೊಡೆಯುತ್ತಿತ್ತು.
3
10
32
328
27-11-2022 ರಂದು ನಡೆದ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ @narendramodi ಅವರ ಸಂದೇಶ. #MannKiBaat
2
12
1
66
Live : ಜನಸಂಕಲ್ಪ ಯಾತ್ರೆ - ಕೊಪ್ಪ, ಚಿಕ್ಕಮಗಳೂರು ಜಿಲ್ಲೆ #JanaSankalpaYatre nitter.fdn.fr/i/broadcasts/1Ow…
2
32
51
ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿದ್ದೆ ಕಾಂಗ್ರೆಸ್ ಸದನದಲ್ಲಿ ಚರ್ಚೆ ಮಾಡದೆ 40 ಸೆಕೆಂಡ್‌ನಲ್ಲಿ ಇಂದಿರಾ ಗಾಂಧಿ ಕಾನೂನು ರೂಪಿಸಿದ್ದರು. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್. ಸಂವಿಧಾನ ರಚಿಸಿದ ಡಾ. ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ದೇಶದಲ್ಲಿ ಎರಡೆರಡು ಧ್ವಜ ಹಾರಿಸಿದ್ದು ಕಾಂಗ್ರೆಸ್
ಸಂವಿಧಾನವನ್ನೇ ಬದಲಿಸಲು ಹೊರಟ @BJP4Karnataka ಮತದಾರರ ಮಾಹಿತಿ ಕಳ್ಳತನದ ಮೂಲಕ ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿದೆ. ಜನರ ಸಂವಿಧಾನದತ್ತವಾದ ಮತದಾನದ ಹಕ್ಕನ್ನೇ ಕಸಿದು ಪ್ರಜಾಪ್ರಭುತ್ವವನ್ನ ಹೈಜಾಕ್ ಮಾಡಲು ಹೊರಟಿದೆ. ಶಾಸಕರ ಕಳ್ಳತನ, ಮತದಾರರ ಮಾಹಿತಿ ಕಳ್ಳತನ ಎಂಬ ಕ್ಷುದ್ರ ರಾಜಕಾರಣದಿಂದ ಸಂವಿಧಾನಕ್ಕೆ ಅಪಚಾರ ಎಸಗುತ್ತಿದೆ ಬಿಜೆಪಿ.
7
11
28
ಶಿವಮೊಗ್ಗದಲ್ಲಿ ನಡೆಯುತ್ತಿರುವ ರಾಜ್ಯ ಪ್ರಶಿಕ್ಷಣ ವರ್ಗದಲ್ಲಿ ಪ್ರಧಾನಿ ಶ್ರೀ @narendramodi ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ರಾಜ್ಯ ಪದಾಧಿಕಾರಿಗಳು ವೀಕ್ಷಿಸಿದರು. #MannKiBaat
8
28
1
113
1,086