The Official Twitter Account of Karnataka Pradesh Congress Commitee | Facebook: facebook.com/INCKarnataka/

Karnataka, India
Joined July 2016
ಶ್ರೀ @RahulGandhi ಅವರು ನಾಗರಹೊಳೆ ರಕ್ಷಿತಾರಣ್ಯದಲ್ಲಿ ಸಫಾರಿ ವೀಕ್ಷಣೆಗೆ ತೆರಳಿದ್ದಾಗ ತಾಯಿ ಆನೆಯೊಂದಿಗಿದ್ದ ಮರಿ ಆನೆ ಗಾಯಗೊಂಡಿರುವ ಸಂಗತಿ ಗಮನಕ್ಕೆ ಬಂದಿದೆ. ಗಾಯಗೊಂಡ ಮರಿ ಆನೆಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಶ್ರೀ @BSBommai ಅವರಿಗೆ ಪಕ್ಷ ಬೇಧ ಮರೆತು ಮನವಿ ಮಾಡಿದ್ದಾರೆ. #BharatJodoYatra
2
15
1
35
ದಸರಾ ಹಬ್ಬದ ಪ್ರಯುಕ್ತ ಎರಡು ದಿನಗಳ ವಿರಾಮದ ನಂತರ ಸವಿಮಣ್ಣಿನ ಮಂಡ್ಯದಲ್ಲಿ ನಾಳೆ #BharatJodoYatra ಮುಂದುವರೆಯಲಿದೆ. ವಿಶೇಷವಾಗಿ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರೂ ಸಹ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಭಾರತ ಐಕ್ಯತಾ ಯಾತ್ರೆಗೆ ಶಕ್ತಿ ತುಂಬಲಿದ್ದಾರೆ. ಬನ್ನಿ ಭವ್ಯ ಭಾರತಕ್ಕಾಗಿ ಹೆಜ್ಜೆ ಹಾಕೋಣ.
2
23
43
ಮಠಗಳ ಅನುದಾನದಲ್ಲೂ ಕಮಿಷನ್, ದಸರಾ ಪಾಸ್‌ಗಳಲ್ಲೂ ಕಮಿಷನ್. ಧರ್ಮ ರಕ್ಷಣೆ, ಸಂಸ್ಕೃತಿ ರಕ್ಷಣೆ ಎನ್ನುವ @BJP4Karnataka ಯ ಅಸಲಿ ಸಂಸ್ಕೃತಿಯೇ ಭ್ರಷ್ಟಾಚಾರ. ದಸರಾ ಪಾಸ್‌ಗಳನ್ನೂ ಸಹ ಮಾರಿಕೊಳ್ಳುವಷ್ಟು ಭ್ರಷ್ಟವಾಗಿದೆ #40PercentSarkara ದಸರಾ ಎಂಬ ರಾಜ್ಯದ ಸಾಂಸ್ಕೃತಿಕ ಪರಂಪರೆಗೆ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಟ್ಟಿದ್ದು ಇದೇ ಮೊದಲು
2
24
1
65
514
ದೇಶವನ್ನು ಕಾಡುತ್ತಿರುವ ಹಲವು ಪಿಡುಗುಗಳಲ್ಲಿ 'ಬೆಲೆ ಏರಿಕೆ' ಪ್ರಮುಖವಾದುದು. ಬೆಲೆ ಏರಿಕೆ ಎಂಬುದು ಬಿಜೆಪಿ ಸರ್ಕಾರ ದೇಶವಾಸಿಗಳಿಗೆ ನೀಡುತ್ತಿರುವ "ನಿಧಾನದ ವಿಷ" ರೈತರು, ಗೃಹಿಣಿಯರು, ಕೈಗಾರಿಕೆಗಳು ಸೇರಿದಂತೆ ಎಲ್ಲಾ ಸ್ಥರಗಳ ಜನರನ್ನೂ ಕಾಡುತ್ತಿರುವ ಬೆಲೆ ಏರಿಕೆಯ ವಿರುದ್ಧ ನಮ್ಮ ಯಾತ್ರೆ. #BharatJodoYatra
33
61
306
#BharatJodoYatra "ಸಿದ್ದು - ಡಿಕೆಶಿ ಜೋಡೊ ಯಾತ್ರೆ" -@BJP4Karnataka ನಿಜ, @siddaramaiah @DKShivakumar ಅವರು ಕಾಂಗ್ರೆಸ್ ನೇಗಿಲಿನ ನೊಗ ಹೊತ್ತ ಜೋಡೆತ್ತುಗಳೇ, #40Percentsarkara ದಿಂದ ಪಾಳು ಬಿದ್ದ ಕರ್ನಾಟಕದ ನೆಲವನ್ನು ಉಳುಮೆ ಮಾಡಿ, ಬಿಜೆಪಿ ಎಂಬ ಕಳೆ ಕಿತ್ತು, ವಿಶ್ವಾಸದ ಬೀಜ ಬಿತ್ತಿ, ಜನಬೆಂಬಲದ ಫಸಲು ತೆಗೆಯುತ್ತೇವೆ!
7
41
123
#PSIScam@drashwathcn ಹೆಸರು ಬಂದರೂ ತನಿಖೆ ಇಲ್ಲ ◆ ಬಸವರಾಜ್ ದಡೇಸಗೂರರ ಬಗ್ಗೆ ಸಾಕ್ಷ್ಯ ಸಿಕ್ಕರೂ ತನಿಖೆ ಇಲ್ಲ ◆ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಸ್ವತಃ ಬಿಜೆಪಿಯ ಯತ್ನಾಳ್ ಹೇಳಿದರೂ ತನಿಖೆ ಇಲ್ಲ #PayCM ಎಂದರೆ ಉರಿದುಕೊಳ್ಳುವ @BSBommai ಅವರೇ, ದಮ್ಮು ತಾಕತ್ತು ಇದ್ರೆ ಮಾಜಿ ಸಿಎಂ ಪುತ್ರ ಯಾರೆಂದು ತನಿಖೆ ಮಾಡಿಸಿ.
5
48
112
ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರು ವಿಜಯದಶಮಿಯ ನಿಮಿತ್ತ ಹೆಚ್.ಡಿ ಕೋಟೆಯ, ಬೇಗೂರು ಗ್ರಾಮದ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. #BharatJodoYatra
6
121
6
487
4,106
#PayCM @BSBommai ಅವರೇ, ನಿಮ್ಮದೇ ಪಕ್ಷದ ಶಾಸಕರಾದ ಯತ್ನಾಳ್ #PSIScam ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ, ಪರೇಶ್ ಮೇಸ್ತಾ ಪ್ರಕರಣದಲ್ಲಿ ನಿಮ್ಮ ಪಕ್ಷದವರು ಸಿಬಿಐಯನ್ನೂ ನಂಬದ ಸ್ಥಿತಿಯಲ್ಲಿದ್ದಾರೆ ಹಾಗಾಗಿ ನ್ಯಾಯಾಂಗ ತನಿಖೆಗಾದರೂ ವಹಿಸಿ ಯತ್ನಾಳ್‌ರ ಸವಾಲು ಸ್ವೀಕರಿಸಿ. #40Percentsarkara ದ ತನಿಖೆ ಬಗ್ಗೆ ಅವರಿಗೂ ನಂಬಿಕೆ ಇಲ್ಲ.
1
45
96
#BharatJodoYatra ವನ್ನು 'ಸಿದ್ದು - ಡಿಕೆಶಿ ಜೋಡೊ ಯಾತ್ರೆ' ಎನ್ನುವ ಬಿಜೆಪಿಗರು ತಮ್ಮ ಪಕ್ಷದಲ್ಲಿ 'ಬಿಜೆಪಿ ತೋಡೋ ಜಾತ್ರೆ' ನಡೆಯುತ್ತಿರುವುದನ್ನು ಗಮನಿಸಲಿ. ರಾಜ್ಯದ ಜನರಷ್ಟೇ ಅಲ್ಲ ಸ್ವತಃ ಬಿಜೆಪಿಗರೇ "ಬಿಜೆಪಿ ಮುಕ್ತ ಕರ್ನಾಟಕ" ಮಾಡಲು ತುದಿಗಾಲಲ್ಲಿದ್ದಾರೆ. ಯತ್ನಾಳ್ ಹೇಳುತ್ತಿರುವ ಆ ಹುಳವನ್ನು @BJP4Karnataka ಹುಡುಕಿಕೊಳ್ಳಲಿ!
3
57
148
1,565
'ಬೆಂಗಳೂರು ಮೈಸೂರು ಹೆದ್ದಾರಿಯನ್ನು ಸಕಾಲಿಕವಾಗಿ ಪೂರ್ಣಗೊಳಿಸುತ್ತೇವೆ' ಎಂದಿತ್ತು ಬಿಜೆಪಿ. ಸಕಾಲಿಕವಾಗಿ ಪೂರ್ಣವಾಗದಿರುವುದು ಬೇರೆ ಮಾತು, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗಳು ನಡೆದಿರುವ ಸಂಗತಿಗಳು ಒಂದೊಂದೇ ಹೊರಬರುತ್ತಿವೆ. ಇದು ಕೂಡ 40% ಕಮಿಷನ್ ಕಾಮಗಾರಿಯೇ @BJP4Karnataka? #NimHatraIdyaUttara
2
41
76
ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳು. #Dasara2022 #Vijayadashami2022
2
48
1
174
ಈ 600 ಕಿಲೋಮೀಟರ್‌ಗಳು ನಿಮ್ಮ ಪ್ರೀತಿ, ಸಹಯೋಗಕ್ಕೆ ಸಾಕ್ಷಿಗಳು. ಈ ಪ್ರಯಾಣದಲ್ಲಿ, ಭಾರತದಲ್ಲಿ ದ್ವೇಷದ ಬದಲು ಪ್ರೀತಿಯನ್ನು ನೋಡಲು ಬಯಸುವ ಪ್ರತಿಯೊಬ್ಬ ದೇಶವಾಸಿಯೂ ನಮ್ಮ ಒಡನಾಡಿ. #BharatJodoYatra
ये 600 किलोमीटर साक्षी हैं आपके प्यार के, आपके साथ के। इस यात्रा में हर वो देशवासी हमारा साथी है जो भारत में नफ़रत की जगह प्यार देखना चाहता है। #BharatJodoYatra
3
79
1
179
ಹಣದುಬ್ಬರ ಮತ್ತು GSTಯು ಪ್ರತಿಯೊಬ್ಬ ಸಾಮಾನ್ಯ ಭಾರತೀಯನ ವ್ಯಾಪಾರ, ಉಳಿತಾಯ ಮತ್ತು ಜೀವನೋಪಾಯವನ್ನು ನಾಶಪಡಿಸುತ್ತಿವೆ. #BharatJodoYatra ವು ನಿರಂಕುಶಾಧಿಕಾರದ ಆಡಳಿತದ ಕರಾಳ ಮೋಡಗಳ ನಡುವೆ ಮೂಡಿರುವ ಏಕೈಕ ಬೆಳ್ಳಿ ರೇಖೆಯಾಗಿದೆ.
Inflation and GST are destroying businesses, savings and the livelihoods of every common Indian. #BharatJodoYatra is the silver lining amid the dark clouds of an autocratic regime.
3
55
107
Karnataka Congress retweeted
Many issues, one belief. #BharatJodoYatra
192
2,484
49
10,776
80,894
ಮಾನ್ಯ #PayCM @BSBommai ಅವರೇ, ನಿಮ್ಮದೇ ಪಕ್ಷದ ಯತ್ನಾಳ್ ಪಿಎಸೈ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಪದೇ ಪದೇ ಹೇಳ್ತಿದಾರೆ. ಹೀಗಿದ್ದರೂ ಅವರಲ್ಲಿ ದಾಖಲೆ ಕೇಳ್ತಿಲ್ಲವೇಕೆ? ನೋಟಿಸ್ ನೀಡಿ ವಿಚಾರಣೆ ಮಾಡಲಿಲ್ಲವೇಕೆ? ಆ ಮಾಜಿ ಸಿಎಂ ಪುತ್ರ ಸಿಕ್ಕಿಬಿದ್ದರೆ ನಿಮ್ಮ ಕುರ್ಚಿ ಕಳೆದುಕೊಳ್ಳುವ ಭಯವೇ? #40Percentsarkara
8
90
192
ಎಲ್ಲವನ್ನೂ, ಎಲ್ಲರನ್ನೂ, ಎಲ್ಲದರಲ್ಲೂ ವಿಭಜನೆ ಮಾಡಿ ಆಳುವ ಸ್ವತಃ ಬಿಜೆಪಿಯೇ ವಿಭಜನೆಯ ಹಾದಿಯಲ್ಲಿದೆ. @BJP4Karnataka ನಾಯಕರಿಗೆ #BharatJodoYatra ಗೆ ಆಹ್ವಾನಿಸುತ್ತೇವೆ, ಬನ್ನಿ ನಾಲ್ಕು ಹೆಜ್ಜೆ ಹಾಕಿ #BJPvsBJP ಕಿತ್ತಾಟದಲ್ಲಿ ಒಡೆದ ಮಡಕೆಯಾಗಿರುವ ನಿಮ್ಮ ಪಕ್ಷವನ್ನು ಜೋಡಿಸಿಕೊಳ್ಳಿ...! ನಮ್ಮ ಯಾತ್ರೆಯ ಸದಾಯಶಯವೇ ಜೋಡಿಸುವುದು.
7
69
1
187
ಒಂದು ಮಾರು ಮಲ್ಲಿಗೆ -₹200 ಒಂದು ಮಾರು ಸೇವಂತಿಗೆ - ₹150 ಬಾಳೆಹಣ್ಣು - ₹75 ತೆಂಗಿನಕಾಯಿ - ₹40 ಒಂದು ನಿಂಬೆ ಹಣ್ಣು - ₹10 ಊದುಬತ್ತಿ, ಕರ್ಪೂರ - ₹80 ಬಸ್ಸುಗಳ ಪೂಜೆಗೆ #40percentsarkara ಕೊಟ್ಟಿದ್ದು 💥ಕೇವಲ 100 ರೂಪಾಯಿ💥 ಪೂಜೆ ಖರ್ಚಿನ 40% ಹಣವನ್ನೂ ಕೊಡದಿರುವುದೇ ನಿಮ್ಮ ಹಿಂದೂ ಧರ್ಮ ರಕ್ಷಣೆಯೇ @BJP4Karnataka?
14
102
3
269
1,952
ಕಾಂಗ್ರೆಸ್ #BharatJodoYatra ಮಾಡಲು ಶುರು ಮಾಡಿದಮೇಲೆ ದೇಶದ ಆರ್ಥಿಕತೆಯ ದುಸ್ಥಿತಿ, ಬಡತನ ನಿರುದ್ಯೋಗದ ಬಗ್ಗೆ RSSಗೆ ಕಾಳಜಿ ಬಂದಿರುವುದು ಆಶ್ಚರ್ಯಕರ! "ಸಬ್ ಚೆಂಗಾಸಿ" ಎನ್ನುತ್ತಿದ್ದ @BJP4Karnataka ನಾಯಕರು RSS ಹೇಳಿಕೆ ಬಗ್ಗೆ ಬಾಯಿ ಬಿಡದಿರುವುದು ಇನ್ನೂ ಆಶ್ಚರ್ಯಕರ! ಈ ಬೆಳವಣಿಗೆ 'ಮೋದಿ ಹಠಾವೂ' ಯೋಜನೆಯ ಮುನ್ನುಡಿಯೇ?
5
50
1
112
ಮೋದಿ ಆಡಳಿತದ "ಅಚ್ಛೆ ದಿನ್"ಗಳನ್ನು RSS ವಿಮರ್ಶಿಸಲು ಶುರು ಮಾಡಿದೆ. ಪಾಕ್, ಬಾಂಗ್ಲಾದೇಶಗಳಿಗಿಂತಲೂ ಭಾರತ ಕಳಪೆ ಹಂತಕ್ಕೆ ತಲುಪುತ್ತಿದೆ ಎಂದಾಗ ಒಪ್ಪದಿದ್ದ ಬಿಜೆಪಿ ಈಗ ತಮ್ಮ ಮಾಲೀಕರ ಅಭಿಪ್ರಾಯ ಒಪ್ಪುವುದೇ? @BJP4Karnataka ಈಗ ಒಪ್ಪುವುದು ಯಾವುದನ್ನು? ಸಬ್ ಚೆಂಗಾಸಿ ಎಂದ ಮೋದಿ ಮಾತನ್ನೊ? RSS ಹೇಳಿದ ಮಾತನ್ನೊ? #BharatJodoYatra
4
45
91
ಹಿಂದಿ ಎಂದರೆ ಮೋಹ, ಕನ್ನಡಕ್ಕೆ ದ್ರೋಹ! ಹಿಂದಿ ದಿವಸ್ ಮಾಡಲು ಎಲ್ಲಿಲ್ಲದ ಆಸಕ್ತಿ ತೋರಿದ್ದ ನಾಗಪುರದ ಗುಲಾಮಗಿರಿಯ @BJP4Karnataka ಸರ್ಕಾರಕ್ಕೆ ಕನ್ನಡವೆಂದರೆ ಅಸಡ್ಡೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಕೊಡದಿರುವುದೇಕೆ #PayCM ಅವರೇ, ಕನ್ನಡ ಕೊಲ್ಲಲು ವರಿಷ್ಠರ ಆದೇಶ ಬಂದಿದೆಯೇ? ಅಥವಾ 40% ಲೂಟಿಗೆ ಖಜಾನೆ ದಿವಾಳಿಯಾಗಿದೆಯೇ?
6
49
1
100