Music Sports News, TV and Scores Cricketers and Commentators Sports Indie & Electronic Music Music Comedy and Humour Bollywood and Celebrities Travel TV

Chickaballapur
Joined March 2017
anandkumar retweeted
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ವಿವಿಧ ಗ್ರಾಮಗಳಲ್ಲಿ ಭಾರಿ ಮಳೆಯಿಂದಾಗಿ ಬೆಳೆಹಾನಿಯಾಗಿರುವ ಕುರಿತು ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ತಮ್ಮ ಇಂದಿನ ಭೇಟಿಯ ವೇಳೆ ಮಾಹಿತಿ ಪಡೆದರು. ಈ ಭಾಗದ ರೈತರಿಗಾಗಿರುವ ಬೆಳೆಹಾನಿ ಬಗ್ಗೆ ವಿಸ್ತೃತವಾಗಿ ವಿವರಣೆ ನೀಡಲಾಯಿತು. @CMofKarnataka
5
33
0
300
anandkumar retweeted
ಬಿಜೆಪಿ-ಕರ್ನಾಟಕ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಇಂದು ಆಯೋಜಿಸಿದ್ದ 'ಜನಸ್ವರಾಜ್ ಯಾತ್ರೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಲಾಯಿತು. ಬಿಜೆಪಿಯ ಜನಪರ ಯೋಜನೆ, ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಲ್ಲಿ ಈ ಕಾರ್ಯಕ್ರಮ ಪರಿಣಾಮಕಾರಿಯಾಗಲಿದೆ. (1/2) @BSBommai @blsanthosh @nalinkateel
1
24
0
137
Show this thread
anandkumar retweeted
E.A.R L.Y dectection is the most important aspect in cancer treatment. Cancer is curable if detected early. #NationalCancerAwarenessDay #CancerAwareness
4
25
0
79
anandkumar retweeted
The sudden & unfortunate demise of ‘Sri Puneeth Rajkumar deeply saddens me. His performance in his first film ‘ Bettada Hoovu’ as a child actor deeply etched in my mind. Ever since I always admired him.
653
16,266
164
63,092
Show this thread
anandkumar retweeted
Covid numbers in Karnataka today: 🌀 New cases in State: 349 🌀 New cases in B'lore: 161 🌀 Positivity rate: 0.41% 🌀 Discharges: 399 (B'lore- 125) 🌀 Deaths: 14 (B'lore- 05) 🌀 Active cases in State: 9,100 🌀 Active cases in B'lore: 6,776 🌀 Tests: 85,022 #COVID19
14
47
0
268
anandkumar retweeted
Inaugurated the 'Digital Learning Management System' at Sri Jayadeva Institute of Cardiovascular Sciences & Research. This will not only provide quality study material for students but also facilitates development of clinical content reservoir for future reference and research.
3
32
1
119
Show this thread
anandkumar retweeted
ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶೈಕ್ಷಣಿಕ ಪ್ರಗತಿ ಮತ್ತು ಆಡಳಿತ ವಿಚಾರಗಳನ್ನು ಪರಿಶೀಲಿಸಲು ವಿಧಾನಸೌಧದಲ್ಲಿ ಇಂದು ಕಾಲೇಜಿನ ಆಡಳಿತ ಮಂಡಳಿ ಸಭೆ ನಡೆಸಲಾಯಿತು. ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್, ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.
4
39
1
211
My son....
0
0
0
0
2
anandkumar retweeted
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸೌಲಭ್ಯಕ್ಕೆ ಆಯ್ಕೆಯಾಗಿರುವ 99 ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ತಮ್ಮ ಸ್ವಂತ ಜಮೀನಿನಲ್ಲಿ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಂಡು ರೈತರು ಸ್ವಾವಲಂಬಿಗಳಾಗಬೇಕು, ನಮ್ಮ ಅನ್ನದಾತರ ಆದಾಯ ಹೆಚ್ಚಾಗಬೇಕು ಎಂಬುದೇ ನಮ್ಮ ಸರ್ಕಾರದ ಸದಾಶಯ.
2
28
0
98
anandkumar retweeted
Remembering R K Narayan, the legendary writer who breathed life into the fictional town of Malgudi, on his birth anniversary. #malgudi #RKNarayan
1
30
0
99
1,163
anandkumar retweeted
ಕನ್ನಡ ಚಿತ್ರರಂಗದ ಯುವತಾರೆ ಅಭಿಷೇಕ್ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಯಶಸ್ಸು ನೀಡಿ ಆಶೀರ್ವದಿಸಲಿ, ಕನ್ನಡ ಕಲಾದೇವಿಯ ಸೇವೆ ಮಾಡಲು ಇನ್ನಷ್ಟು ಹೆಚ್ಚಿನ ಅವಕಾಶಗಳು ತಮ್ಮದಾಗಲಿ ಎಂದು ಹಾರೈಸುತ್ತೇನೆ.
8
49
2
491
anandkumar retweeted
232
1,055
140
2,447
anandkumar retweeted
ಹಿರಿಯರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ಎನ್.ಬಚ್ಚೇಗೌಡ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸುದೀರ್ಘ ಜನಸೇವೆಗೆ ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. @BNBachegowda_MP
4
29
0
107
anandkumar retweeted
Warm birthday greetings to Hon'ble President of India Shri Ram Nath Kovind Ji. May he continue to guide the nation with his warmth and wisdom. Praying for his good health and long life. @rashtrapatibhvn
3
33
0
194
anandkumar retweeted
Bengaluru Metropolitan Transport Corporation (BMTC) today ushered in a new era with the introduction of the first electric bus! Would love to see an all-electric fleet soon! #Electricbus #Bengaluru
13
134
15
1,205
anandkumar retweeted
ರಾಜ್ಯದಲ್ಲಿ ಕೋವಿಡ್-19 ಲಸಿಕಾ ಅಭಿಯಾನದ ಜಿಲ್ಲಾವಾರು ಪ್ರಗತಿ, ಗುರಿ ಸಾಧನೆ ಪರಿಶೀಲಿಸಲು ಇಂದು ಎಲ್ಲ ಜಿಲ್ಲೆಗಳ ಡಿಸಿಗಳು, ಜಿ.ಪಂ.ಸಿಇಒ ಗಳು & ಡಿಎಚ್ಒ ಗಳೊಂದಿಗೆ ವಿಡಿಯೋ ಸಂವಾದ ನಡೆಸಲಾಯಿತು. ರಾಜ್ಯಾದ್ಯಾಂತ ಈವರೆಗೂ 5.5 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದ್ದು, 77.6% ಜನ ಮೊದಲ ಡೋಸ್ ಹಾಗೂ 32.7% ಜನ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ.
3
38
0
127
anandkumar retweeted
“Students” के आने से पहले “गुरु” चला गया।
677
2,613
139
23,415
Bangari
0
0
0
0
5