Minister for Health & Family Welfare and Medical Education, Govt of Karnataka | MLA Chikkaballapura | Patriot | Motto - Equal and Fair Opportunities for All

Bengaluru, Karnataka, India
Joined June 2016
ವಿಧಾನಪರಿಷತ್ ಚುನಾವಣೆ ಅಂಗವಾಗಿ,‌ ಕೋಲಾರ ಜಿಲ್ಲೆಯಲ್ಲಿ ಇಂದು ಸಭೆ ನಡೆಸಿ ಚರ್ಚಿಸಲಾಯಿತು. ಸಂಸದರಾದ ಶ್ರೀ @bjp_muniswamy, ಸಚಿವರಾದ ಶ್ರೀ @MunirathnaMLA, ಮಾಜಿ ಶಾಸಕರಾದ ಶ್ರೀ ಸಂಪಂಗಿ, ಶ್ರೀ ಮಾಲೂರು ಮಂಜುನಾಥ್ ಅಭ್ಯರ್ಥಿ ಶ್ರೀ ಡಾ.ವೇಣುಗೋಪಾಲ್, ಮುಖಂಡ ಶ್ರೀ ಚಂದ್ರರೆಡ್ಡಿ ಉಪಸ್ಥಿತರಿದ್ದರು. @BSBommai @nalinkateel
0
5
0
78
ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಚಂದ್ರರೆಡ್ಡಿ, ಕೆ.ಜಿ.ಎಫ್ ಕ್ಷೇತ್ರದ ಮುಖಂಡ ಶ್ರೀ ಶ್ರೀನಿವಾಸ್ ಹಾಗೂ ಬಂಗಾರಪೇಟೆ ಕ್ಷೇತ್ರದ ಮುಖಂಡ ಶ್ರೀ ಕಪಾಲಿ ಶ್ರೀನಿವಾಸ್ ಅವರು ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. (1/2) @blsanthosh
5
13
0
173
Show this thread
ಹಿರಿಯ ನಾಯಕರು, ಜನಪ್ರಿಯ ಸಂಸದರು, ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ @JoshiPralhad ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ರಾಷ್ಟ್ರಸೇವೆಯಲ್ಲಿ ಮತ್ತಷ್ಟು ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ.
3
14
0
117
ಪ್ರಖ್ಯಾತ ವೇದ ಪಂಡಿತರು, ಭಾರತೀಯ ಶಾಸ್ತ್ರ ಪುರಾಣಗಳ ಸಾರವನ್ನು ಸರಳ ಭಾಷೆಯಲ್ಲಿ ತಿಳಿಸಿಕೊಟ್ಟ ಹಿರಿಯ ಜ್ಞಾನಿಗಳಾದ ಪ್ರೊ ಡಾII ಕೆ.ಎಸ್.ನಾರಾಯಣಾಚಾರ್ಯರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ನಿಧನ ವೇದಸಾಹಿತ್ಯ ಕ್ಷೇತ್ರಕ್ಕಾದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಬಂಧು ಬಳಗಕ್ಕೆ ಈ ನೋವು ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ.
3
18
0
81
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಸ್ವಾತಂತ್ರ್ಯ, ಸಮಾನತೆ, ಗೌರವದಿಂದ ಬದುಕು ನಡೆಸಲು ಅನುವು ಮಾಡಿಕೊಡುವ ಸಂವಿಧಾನ, ನಮ್ಮ ಅತ್ಯಂತ ಶ್ರೇಷ್ಠವಾದ ಶಾಸನಗ್ರಂಥ. ಸಂವಿಧಾನ ಅಂಗೀಕೃತಗೊಂಡ ದಿನದಂದು ಅದರ ಆಶಯಗಳನ್ನು ಮನನ ಮಾಡೋಣ, ಸಂವಿಧಾನದ ಪ್ರಸ್ತಾವನೆಯನ್ನು ಒಮ್ಮೆ ಓದೋಣ. Best Wishes to all on this #ConstitutionDay
6
15
0
80
INDIA will never forget this! INDIA will never forgive this! #2611Attack
17
90
4
710
This day 72 years ago, the Constituent Assembly adopted the Indian Constitution! This is a day to remember and uphold all the values enshrined in our Constitution. #ConstitutionDayofIndia
2
17
0
82
India’s Total Fertility Rate (TFR) falls below the replacement level of 2.1 for the first time in recorded history! The National Family Health Survey-5 puts the TFR at 2. Most states, including Karnataka, are either at or below the replacement rate! #Population #TFR
3
23
0
86
2,732
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮಭೂಷಣ ಪೂಜ್ಯ ಶ್ರೀ ಡಾII ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಶಿಕ್ಷಣ, ಆರೋಗ್ಯ, ಗ್ರಾಮೀಣ ಕುಟುಂಬಗಳ ಸಬಲೀಕರಣ ಸೇರಿದಂತೆ ತಮ್ಮ ಸೇವಾ ಕೈಂಕರ್ಯಗಳು ನಿರಂತರ ಮುಂದುವರಿಯಲಿ, ಶ್ರೀ ಮಂಜುನಾಥಸ್ವಾಮಿಯು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ. #VeerendraHeggade
6
29
1
466
Addressed bright young students of the 2022-26 batch of Engineering at HKBK College of Engineering as they embark on a journey to become nation builders! It was a nostalgic moment to be amidst students as it reminded me of my MBBS days. HKBK Group Director @cm_faiz was present.
4
18
1
106
ತಮ್ಮದೇ ವಿಶಿಷ್ಟಶೈಲಿಯ ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ ಕಲಾವಿದ, ತಮ್ಮ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ ಗಳಿಸಿದ್ದ ರೆಬಲ್ ಸ್ಟಾರ್ ಶ್ರೀ ಅಂಬರೀಶ್ ಅವರ ಪುಣ್ಯತಿಥಿಯಂದು ಗೌರವಪೂರ್ವಕ ನಮನಗಳು. ಜನಸೇವೆ, ಜನಸ್ನೇಹಿ ನಡವಳಿಕೆಗಳೊಂದಿಗೆ ಗುರುತಿಸಿಕೊಂಡಿದ್ದ ಅವರು ಎಂದೆಂದಿಗೂ ಅಮರರಾಗಿದ್ದಾರೆ. #Ambareesh
6
28
0
379
Prime Minister Narendra Modiji has made a host of expensive medicines and medical equipment affordable by capping their prices. Listen to the interview with Mr Kamlesh K Pant, Chairman, National Pharmaceutical Pricing Authority. @narendramodi @nppa_india invidious.fdn.fr/Z3A4GUbV9AE
2
14
0
61
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಕೋಲಾರ ಭಾಗದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಶ್ರೀ ಡಾ.ಕೆ.ಎನ್.ವೇಣುಗೋಪಾಲ್ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಇಂದು ಪಾಲ್ಗೊಂಡು ಶುಭ ಹಾರೈಸಲಾಯಿತು. (1/2) @BSBommai @blsanthosh @nalinkateel
4
20
0
125
Show this thread
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಶ್ರೀ ಸತ್ಯ ಸಾಯಿ ಗ್ರಾಮದ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಕ್ಷೇಮ ವಿಚಾರಿಸಲಾಯಿತು. ರೋಗಿಗಳ ಅತ್ಯುತ್ತಮ ಆರೈಕೆ ಮಾಡುತ್ತಿರುವ ಈ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ. ಪೂಜ್ಯ ಸದ್ಗುರು ಶ್ರೀ ಮಧುಸೂದನ ಸಾಯಿ ಉಪಸ್ಥಿತರಿದ್ದರು.
1
18
0
108
Sri Sathya Sai University for Human Excellence ನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಏರ್ಪಡಿಸಿದ್ದ ವೈದ್ಯಕೀಯ ಶಿಕ್ಷಣದ ಭವಿಷ್ಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಇಂದು ಪಾಲ್ಗೊಳ್ಳುವ ಸದವಕಾಶ‌ ನನ್ನದಾಯಿತು. (1/3)
4
22
0
177
Show this thread
Karnataka loses to Tamil Nadu in a nail biting last-ball-six finals of the Syed Mushtaq Ali T20 tournament! Well played Team Karnataka and all the best for the upcoming Ranji and Vijay Hazare tournaments! #SyedMushtaqAliTrophy #Karnataka #Cricket
9
43
0
846
ಶ್ರೀ ಕನಕದಾಸರು ಜನಜನಿತ ದಾರ್ಶನಿಕ, ಕವಿ, ಬರಹಗಾರ ಹಾಗೂ ಸಂಗೀತಗಾರರಾಗಿದ್ದರು. ಅವರ ತತ್ವಜ್ಞಾನಗಳು ಸಮಾನತೆ ಹಾಗೂ ಸಾಮಾಜಿಕ ಉನ್ನತಿಯ ಸುತ್ತ ಸುತ್ತುತ್ತಿದ್ದವು. ಈ ಕನಕದಾಸ ಜಯಂತಿಯ ಸಂದರ್ಭ ಅವರ ತತ್ವಗಳನ್ನು ಪಾಲಿಸೋಣ ಹಾಗೂ ಅವರ ಕೆಲಸವನ್ನು ನೆನೆಯೋಣ. #ಕನಕದಾಸ ಜಯಂತಿ
12
28
0
313
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ವಿವಿಧ ಗ್ರಾಮಗಳಲ್ಲಿ ಭಾರಿ ಮಳೆಯಿಂದಾಗಿ ಬೆಳೆಹಾನಿಯಾಗಿರುವ ಕುರಿತು ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ತಮ್ಮ ಇಂದಿನ ಭೇಟಿಯ ವೇಳೆ ಮಾಹಿತಿ ಪಡೆದರು. ಈ ಭಾಗದ ರೈತರಿಗಾಗಿರುವ ಬೆಳೆಹಾನಿ ಬಗ್ಗೆ ವಿಸ್ತೃತವಾಗಿ ವಿವರಣೆ ನೀಡಲಾಯಿತು. @CMofKarnataka
5
30
0
295
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸತತ ಮಳೆಯಿಂದ ಬೆಳೆ, ವಿವಿಧ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ಇಂದು ಜಿಲ್ಲೆಗೆ ಭೇಟಿ ನೀಡಿ, ನಗರದ ಬಿ.ಬಿ ರಸ್ತೆ ಬಳಿಯ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು. ಮಳೆಯಿಂದಾದ ಹಾನಿ ಹಾಗೂ ಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಯಿತು.
1
25
1
211
ಭೌತಶಾಸ್ತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿ ಭಾರತಕ್ಕೆ ನೊಬೆಲ್ ಪ್ರಶಸ್ತಿಯ ಹಿರಿಮೆ ತಂದುಕೊಟ್ಟ ವಿಜ್ಞಾನಿ, ಭಾರತರತ್ನ ಸರ್ ಸಿ.ವಿ.ರಾಮನ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಶತ ಶತ ನಮನಗಳು. 'ರಾಮನ್ ಪರಿಣಾಮ' ಸೇರಿದಂತೆ ವಿಜ್ಞಾನ ಲೋಕಕ್ಕೆ ಅವರು ಕೊಟ್ಟ ಕೊಡುಗೆ ಅವಿಸ್ಮರಣೀಯ. #cvraman
5
21
0
122