Minister for Health & Family Welfare and Medical Education, Govt of Karnataka | MLA Chikkaballapura | Patriot | Motto - Equal and Fair Opportunities for All

Bengaluru, Karnataka, India
Joined June 2016
Filter
Exclude
Time range
-
Near
Karnataka achieved 60% SECOND DOSE vaccination yesterday! Fourth major state in the country to achieve this milestone. Congratulations to all health workers and district administration for making this possible. @narendramodi @mansukhmandviya @BSBommai #VaccineMandate #COVID19
13
71
3
604
ಆರ್‌.ಎಸ್‌.ಎಸ್ ಸಹ ಸರಕಾರ್ಯವಾಹರಾದ ಶ್ರೀಯುತ ದತ್ತಾತ್ರೇಯ ಹೊಸಬಾಳೆ ಅವರಿಗೆ ಜನ್ಮದಿನದ ಹೃದಯಪೂರ್ವಕ ಶುಭಾಶಯಗಳು. ಉತ್ತಮ ಆರೋಗ್ಯದೊಂದಿಗೆ ಇನ್ನೂ ಸುದೀರ್ಘ ಕಾಲ ತಾವು ರಾಷ್ಟ್ರಸೇವೆ ನಡೆಸುವಂತೆ ಭಗವಂತ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ. @DattaHosabale @RSSorg @friendsofrss
2
10
1
116
ಕಲ್ಯಾಣ ಕರ್ನಾಟಕ ಭಾಗದ ಜನಪ್ರಿಯ ನಾಯಕರು, ಹಿರಿಯ ರಾಜಕಾರಣಿಗಳು, ಸಂಪುಟ ಸಹೋದ್ಯೋಗಿಗಳು, ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಶ್ರೀ @HalappaAchar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮಗೆ ದೇವರು ಎಲ್ಲಾ ಯಶಸ್ಸು, ಆಯುರಾರೋಗ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
4
7
0
89
ರಾಜ್ಯ ಕಂಡ ಧೀಮಂತ ರಾಜಕಾರಣಿ, ಆಗಿನ ಮೈಸೂರು ರಾಜ್ಯದ ಎರಡನೇ ಮುಖ್ಯಮಂತ್ರಿ, ವಿಧಾನಸೌಧದ ನಿರ್ಮಾಣಕಾರ ಶ್ರೀ ಕೆಂಗಲ್ ಹನುಮಂತಯ್ಯ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು. ಆರ್ಥಿಕ ಸುಧಾರಣೆ, ದುರ್ಬಲ ವರ್ಗಗಳ ಸಬಲೀಕರಣ, ಮೂಲಸೌಕರ್ಯ ಸುಧಾರಣೆ ಸೇರಿದಂತೆ ಅವರ ಆಡಳಿತದ ಸಾಧಕ ಹೆಜ್ಜೆಗಳು ಸದಾ ಸ್ಮರಣೀಯ. #KengalHanumanthaiah
3
9
0
79
Congratulations to Dr M K Ramesh on being appointed the Vice Chancellor of Rajiv Gandhi University of Health Sciences (RGUHS)! I am confident that he will work hard to take the largest university for health sciences in the country to greater heights. #RGUHS @CMofKarnataka
4
6
0
102
#RCB decide to retain Virat Kohli, Glenn Maxwell and Mohd Siraj. What do you think about the retention? #IPLretention #IPLAuction2022 #IPL2022
35% Excellent
30% Good
17% Average
18% Poor
4,345 votes • 5 hours
99
25
30
215
India registers better-than-expected GDP growth rate of 8.4% in the second quarter of the Financial Year 2020-21 indicating uptick in economic activity. moneycontrol.com/news/busine…
3
8
0
51
Held an elaborate meeting with the Covid Technical Advisory Committee (TAC) today to discuss steps to be taken in view of the new variant Omicron. TAC Chairman Dr M K Sudarshan and other members of the Committee were present. #Omicron #COVID19
10
24
0
214
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘದ ಸಂಸ್ಥಾಪಕರಾದ ಶ್ರೀ ಬಿ ಎಲ್ ಲಕ್ಕೇಗೌಡರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಒಬ್ಬ ದಕ್ಷ ಅಧಿಕಾರಿಯಾಗಿ, ವಕೀಲರಾಗಿ ಹಾಗೂ BES ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾಗಿ, ಅವರು ಸಮಾಜದ ವಿವಿಧ ಕ್ಷೇತ್ರಗಳಿಗೆ ಬಹಳಷ್ಟು ಕೊಡುಗೆ ನೀಡಿದ್ದರು.
3
9
0
59
ಕೋವಿಡ್ ನ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣು ಹಲವು ದೇಶಗಳಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಲು ವಿಧಾನಸೌಧದಲ್ಲಿ ಇಂದು ತಾಂತ್ರಿಕ ಸಲಹಾ ಸಮಿತಿಯ ತಜ್ಞರೊಂದಿಗೆ ಸಭೆ ನಡೆಸಲಾಯಿತು. ಸಮಿತಿ ಅಧ್ಯಕ್ಷರಾದ ಡಾ.ಎಂ.ಕೆ.ಸುದರ್ಶನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. @BSBommai
7
19
1
201
ಬೆಂಗಳೂರಿನ ಕೆಂಗೇರಿಯ BGSGIMS ಸಂಸ್ಥೆಯಲ್ಲಿ ಇಂದು ಆಕ್ಸಿಜನ್ ಉತ್ಪಾದನಾ ಘಟಕವನ್ನು ಉದ್ಘಾಟಿಸಲಾಯಿತು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿರುವ 'ಬಿಜಿಎಸ್ ಕ್ರೀಡಾ ವೈಭವ' ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. (1/2)
3
11
0
94
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಬಿಜಿಎಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಪೂಜ್ಯ ಶ್ರೀ ಡಾ.ಪ್ರಕಾಶನಾಥ ಸ್ವಾಮೀಜಿ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಶ್ರೀ ಕೆ.ಪಿ.ಪುರುಷೋತ್ತಮ್, ಮತ್ತಿತರರು ಉಪಸ್ಥಿತರಿದ್ದರು. (2/2)
1
5
0
29
ಬೆಂಗಳೂರಿನ ವಿಜಯನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಇಂದು ಭೇಟಿ ನೀಡಿ, ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದದ ಶ್ರೀರಕ್ಷೆ ಪಡೆಯಲಾಯಿತು.
7
19
1
613
Congratulations to Admiral R Hari Kumar on being appointed the new Chief of Naval Staff! Maritime security is more crucial today than ever. May the Indian Navy grow stronger and bigger under your leadership. #Navy #Harikumar @rajnathsingh
1
12
0
86
Government is prepared for the third wave. My interview in @DeccanHerald today. #Omicron @CMofKarnataka
38
32
2
252
Microsoft, Google, IBM, Adobe, SanDisk, Master Card...... Another addition to the long list of global companies headed by Indians! Parag Agrawal takes over as the CEO of Twitter! May the Indian dominance continue! #Twitter #ParagAgrawal #Indians #India @narendramodi
50
77
7
1,015
ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಲ್ಲಿ ಪಕ್ಷದ ಮೇಲಿನ ವಿಶ್ವಾಸ ಹೆಚ್ಚುತ್ತಿದೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರೊಂದಿಗೆ ಇಂದು ಸಭೆ ನಡೆಸಲಾಯಿತು. (1/2)
3
9
0
78
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀ ಡಾ. ಕೆಂಪರಾಜು ಅವರ ತಂಡದೊಂದಿಗೆ ನಡೆದ ಈ ಸಭೆಯಲ್ಲಿ, ಬಿಜೆಪಿ ಅಭ್ಯರ್ಥಿ ಶ್ರೀ ಡಾ.ವೇಣುಗೋಪಾಲ್ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಎಲ್ಲರೂ ಪ್ರಕಟಿಸಿರುವುದು ಅತೀವ ಹರ್ಷ ತಂದಿದೆ. (2/2) @BSBommai @blsanthosh @nalinkateel
3
6
0
35
ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಲ್ಲಿ ಪಕ್ಷದ ಮೇಲಿನ ವಿಶ್ವಾಸ ಹೆಚ್ಚುತ್ತಿದೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರೊಂದಿಗೆ ಇಂದು ಸಭೆ ನಡೆಸಲಾಯಿತು. (1/2)
3
9
0
69
Show this thread
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಮರಳೂರು ಗ್ರಾಮದ ಕೆರೆಯ ತೆಪ್ಪೋತ್ಸವ ಆಚರಣೆಯಲ್ಲಿ ಸ್ಥಳೀಯರೊಂದಿಗೆ ಪಾಲ್ಗೊಂಡು ಪೂಜೆ ಸಲ್ಲಿಸಲಾಯಿತು. ಈ ಬಾರಿ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆ ಸುರಿದಿದ್ದು, ಜಲಮೂಲಗಳನ್ನು ಆರಾಧಿಸುವ ಈ ವಿಶಿಷ್ಟ ಆಚರಣೆ ಅರ್ಥಪೂರ್ಣವಾಗಿದೆ.
4
12
0
107