On Police Commemoration Day, let's salute the valour of all courageous police personnel who sacrificed their lives in the line of duty. ಪೊಲೀಸ್ ಹುತಾತ್ಮ ದಿನಾಚರಣೆಯಂದು ದೇಶದ ಭದ್ರತೆ ಹಾಗೂ ಸುರಕ್ಷತೆಗಾಗಿ ಹುತಾತ್ಮರಾದ ಪೊಲೀಸರಿಗೆ ಭಾವಪೂರ್ಣ ನಮನ ಸಲ್ಲಿಸೋಣ. ಅವರ ತ್ಯಾಗ, ಬಲಿದಾನಗಳನ್ನು ದೇಶ ಎಂದೂ ಮರೆಯದು.

3:53 AM · Oct 21, 2021

1
27
0
90