ವಿಪಕ್ಷ ನಾಯಕರಾದ @siddaramaiah ನವರು ವಾಸ್ತವಾಂಶ ಅರಿತು ಮಾತನಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸತ್ಯಾಸತ್ಯತೆ ಅರಿಯದೆ ಅವರಿವರು ಹೇಳಿದ್ದನ್ನು ಕೇಳಿ ಆರೋಪ ಮಾಡುವುದು ಶೋಭೆ ತರುವುದಿಲ್ಲ. ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಭ್ರಷ್ಟಾಚಾರದ ಬಗ್ಗೆ ನನ್ನ ಮಾತನ್ನು ಒಮ್ಮೆ ತಾವೇ ಸ್ವತಃ ಕೇಳಿ ನಂತರ ಟೀಕೆ ಮಾಡಿ. 1/3
ಹಣ, ಅಧಿಕಾರದ ಆಸೆಗೆ ಕಾಂಗ್ರೆಸ್ ಗೆ ದ್ರೋಹ ಮಾಡಿ @BJP4Karnataka ಪಕ್ಷ ಸೇರಿ ಮಂತ್ರಿಯಾಗಿರುವ @mla_sudhakar ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರೆ. ಈ ಅಧಿಕಾರ ಶಾಶ್ವತವಲ್ಲ. 2023 ಕ್ಕೆ ಚುನಾವಣೆ ಬರುತ್ತೆ, ಯಾರು ಯಾರನ್ನು ಜೈಲಿಗೆ ಕಳಿಸ್ತಾರೆ ಎಂಬುದನ್ನು ನಾವೂ ನೋಡ್ತೀವಿ. 1/4 #Pressmeet

9:30 AM · Oct 21, 2021

2
20
1
85
1,830
2018ರಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಹಣ ಮತ್ತು ಅಧಿಕಾರದ ದುರಾಸೆಗೆ ಜೆಡಿಎಸ್ ಜೊತೆ ಅನೈತಿಕ ಮೈತ್ರಿ ಮಾಡಿಕೊಂಡು ಹಿಂಬಾಗಿಲಿನಿಂದ ಸರ್ಕಾರ ರಚಿಸಿದ್ದು ಕಾಂಗ್ರೆಸ್ ಪಕ್ಷ. 2013ರಲ್ಲಿದ್ದ 120 ಸ್ಥಾನಗಳಿಂದ ಕಾಂಗ್ರೆಸ್ ಪಕ್ಷ 2018ರಲ್ಲಿ 78 ಸ್ಥಾನಕ್ಕೆ ಇಳಿದಿದ್ದು ಯಾರ ಅಧಿಕಾರದ ಮದದಿಂದ @siddaramaiahನವರೇ? 2/3
3
19
2
85
ಅನಿವಾರ್ಯ ಪರಿಸ್ಥಿತಿಯಲ್ಲಿ ಹೋರಾಟಕ್ಕಾಗಿ ಪಕ್ಷ ತೊರೆದು ಮತ್ತೊಮ್ಮೆ ಜನರಿಂದ ಆಶೀರ್ವಾದ ಪಡೆದು ಸಚಿವನಾಗಿದ್ದೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬ ಅರಿವು ನನಗಿದೆ. ಆದರೆ ಎಲ್ಲಿವರೆಗೆ ಜನರ ಆಶೀರ್ವಾದ ಇರುತ್ತದೋ ಅಲ್ಲಿವರೆಗೆ ಜನರ ಪರವಾಗಿ, ಪ್ರಾಮಾಣಿಕತೆಯಿಂದ, ಬದ್ಧತೆಯಿಂದ ಯಾವುದೇ ಮುಲಾಜಿಲ್ಲದೆ ನನ್ನ ಕರ್ತವ್ಯ ನಿರ್ವಹಿಸುವೆ. 3/3
4
20
1
83
Corona ಸ್ಕ್ಯಾಮ್ ಓಪನ್ ಆದ್ರೆ ದೇವ್ರು ನೀವೇ ಮೊದಲು ಜೈಲು ಗೂಡು ಸೇರಬಹುದು...
0
0
0
0