ಸಂಪುಟ ಸಹೋದ್ಯೋಗಿಗಳು, ರಾಜ್ಯದ ಲೋಕೋಪಯೋಗಿ ಸಚಿವರಾದ ಶ್ರೀ ಸಿ.ಸಿ.ಪಾಟೀಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ, ಜನಸೇವೆಯಲ್ಲಿ ಇನ್ನಷ್ಟು ಅವಕಾಶಗಳು ನೀಡಲಿ ಎಂದು ಹಾರೈಸುತ್ತೇನೆ. @CCPatilBJP

4:34 AM · Oct 22, 2021

1
19
1
45