ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದ ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮನವರನ್ನು ಜನ್ಮ ಜಯಂತಿಯಂದು ಆ ವೀರವನಿತೆಗೆ ಶತ ಶತ ನಮನಗಳು. ತಮ್ಮ ಅಪ್ರತಿಮ ನಾಡಪ್ರೇಮ, ಶೌರ್ಯ, ತ್ಯಾಗ, ಬಲಿದಾನದಿಂದ ರಾಣಿ ಚೆನ್ನಮನವರು ಭಾರತದ ಹಾಗೂ ಕರುನಾಡಿನ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.

2:36 AM · Oct 23, 2021

2
24
0
149
Replying to @mla_sudhakar
Remembering one of the first female rulers to rebal against British rule, she became folk hero of karnataka and symbol of the independence movement in India and our beloved Kittur Rani Chanamma ji on her birth anniversary . .❤❤🙏🙏
0
0
0
0