ಹಾನಗಲ್ ಉಪಾಚುನಾವಣೆಗೆ ಇಂದು ನಮ್ಮ ಪಕ್ಷದ ಪ್ರಣಾಳಿಕೆ 'ಕಮಲಪಥ'ವನ್ನು ಬಿಡುಗಡೆ ಮಾಡಲಾಯಿತು. ಹಾನಗಲ್ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ದೂರದೃಷ್ಟಿ, ಬದ್ಧತೆ ಹೊಂದಿರುವ ಏಕೈಕ ಪಕ್ಷ ಬಿಜೆಪಿಯಾಗಿದ್ದು ಕ್ಷೇತ್ರದ ಜನತೆ ನಮ್ಮ ಅಭ್ಯರ್ಥಿ ಶಿವರಾಜ್ ಸಜ್ಜನ್ ಅವರನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. #BJP4Hangal @BJP4Karnataka

10:50 AM · Oct 23, 2021

7
29
1
226
ಸರ್ , ವೈಯಕ್ತಿಕ ವಾಗಿ‌ ಕೀಳು ಮಾತಾಡುವುದು‌ ಬಿಟ್ಟು‌ ಕ್ಷೇತ್ರದ ‌ಅಭಿವೃದ್ದಿ ಕುರಿತು ಮಾತಾಡುವುದು ಗೌರವದ ನಡೆ.‌ ಧನ್ಯವಾದಗಳು. ಇತರ ರಾಜಕೀಯ ‌ಪಕ್ಷಗಳೂ ಹೀಗೇ‌ ಮಾಡಲಿ.‌ ಶುಭಾಶಯಗಳು.
0
1
0
0