National Secretary @iyc

Ashok Nagar, Bengaluru
Joined August 2009
Preparing to celebrate birthday of our leader Sh.⁦⁦@RahulGandhi⁩ ji as per his wishes of helping as many as we can in these troubled times. Keep inspiring Sir. #RahulCares
11
72
2
369
6,242
HIV is one of the major public health issues that affect millions across the globe. #WorldAIDSDay gives us an opportunity to unite in our fight against HIV by sensitising people about it and extending our moral support to those who are suffering from it. #WorldAIDSDay2021
0
0
0
2
#COVID19 ನಿಂದ ಮೃತರಾದ ರೋಗಿಗಳ ಶವಗಳನ್ನು 15 ತಿಂಗಳುಗಳ ಕಾಲ 'ಮರೆತ' ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರ ಮತ್ತು ಬೆಂಗಳೂರು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಆಡಳಿತ ನಾಚಿಕೆಯಿಂದ ಮುಖಮುಚ್ಚಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ಬಿಡಿ, ಮೃತರಿಗೆ ಗೌರವಯುತವಾದ ಅಂತ್ಯಸಂಸ್ಕಾರಕ್ಕೂ ಅವಕಾಶ ನೀಡದ ಬಗ್ಗೆ ಅಸಹ್ಯವೆನಿಸುತ್ತಿದೆ.
0
6
0
12
#BJP govt in Karnataka & authorities of the ESIC Hospital Rajajinagar, Banglore should hang their heads in shame after the bodies of #Covid patients were 'forgotten' for 15 months. Forget proper treatment, this regime couldn't even ensure respectful cremation of the dead bodies.
0
8
0
22
ಜಿಪಿವೈಸಿಸಿ ಅಧ್ಯಕ್ಷರಾದ ಶ್ರೀ ವರದ್ ಮಾರ್ಡೋಲ್ಕರ್, ಪ್ರಧಾನ ಕಾರ್ಯದರ್ಶಿ ಶ್ರೀ ಅರ್ಚಿತ್ ನಾಯ್ಕ್, ಉತ್ತರ ಗೋವಾ ಅಧ್ಯಕ್ಷರಾದ ಶ್ರೀ ವಿವೇಕ್ ಮತ್ತು ಮಪುಸ ಮುನ್ಸಿಪಲ್ ಕೌನ್ಸಿಲ್‌ ಮಾಜಿ ಅಧ್ಯಕ್ಷರಾದ ಶ್ರೀ ಸುಧೀರ್ ಕಂಡೋಲ್ಕರ್ ಅವರೊಡನೆ ಉತ್ತರ ಗೋವಾ ಯುವಕಾಂಗ್ರೆಸ್ ಸಮಿತಿ ಸಭೆಯಲ್ಲಿ ಭಾಗವಹಿಸಿದೆ. @varadmardolkar @AdvArchitNaik
1
8
0
36
Participated in North Goa Youth Congress Committee meeting along with GPYC President Sri @varadmardolkar, GPYC General Secretary Sri @AdvArchitNaik, North Goa YC President Sri Vivek, former Chairperson of Mapusa Municipal Council Sri Sudhir Kandolkar. @IYCGoa
0
7
0
31
ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಶ್ರೀ ಜಗದೀಶ್ ಚಂದ್ರ ಬೋಸ್ ಅಗ್ರಗಣ್ಯರು. ಬೆಂಗಾಲಿ ವಿಜ್ಞಾನ ಸಾಹಿತ್ಯದ ಪಿತಾಮಹ ಮತ್ತು ರೇಡಿಯೋ ವಿಜ್ಞಾನದ ಪಿತಾಮಹ ಎಂದೇ ಪ್ರಸಿದ್ಧರಾಗಿದ್ದವರು ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ವಿಭಾಗಗಳೆರಡರಲ್ಲೂ ಅದ್ವಿತೀಯ ಸಾಧನೆ ಮಾಡಿದವರು. ಅವರ ಜನ್ಮದಿನದಂದು ಗೌರವ ನಮನಗಳು. #JagadishChandraBose
1
4
1
32
ಗೋವಾ ಪ್ರದೇಶ ಯುವಕಾಂಗ್ರೆಸ್ ಸಮಿತಿ ಆಯೋಜಿಸಿರುವ 'ಇಂಡಿಯಾಸ್ ಇಂದಿರಾ' ಚಿತ್ರ ಪ್ರದರ್ಶನವನ್ನು ಜಿಪಿವೈಸಿಸಿ ಅಧ್ಯಕ್ಷರಾದ ಶ್ರೀ ವರದ್ ಮಾರ್ಡೋಲ್ಕರ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಅರ್ಚಿತ್ ನಾಯ್ಕ್ ಅವರೊಡನೆ ವೀಕ್ಷಿಸಿದೆ. @varadmardolkar @AdvArchitNaik @IYCGoa
0
7
0
48
Rightly acclaimed as the Iron Lady of India, Smt. Indira Gandhi's rich legacy continues to inspire us to this day. Visited India’s Indira Photo exhibition organised by GPYCC, alongside GPYCC President Sri @varadmardolkar and GPCC General Secretary Sri @AdvArchitNaik. @IYCGoa
0
4
0
22
Attended a booth-level committee meeting conducted by Shantinagar MLA Sri @mlanaharis in his constituency today. Discussed Congress party membership campaign with block presidents, ward presidents and local party leaders. Sharing a few glimpses from the meeting:
0
4
0
17
1,889
ಶಾಂತಿನಗರ ಶಾಸಕರಾದ ಶ್ರೀ @mlanaharis ಅವರು ತಮ್ಮ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಸಮಿತಿ ಸಭೆಯಲ್ಲಿ ಭಾಗವಹಿಸಿದೆ. ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನದ ಕುರಿತು ಬ್ಲಾಕ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಹಾಗೂ ಸ್ಥಳೀಯ ನಾಯಕರೊಡನೆ ಸಮಾಲೋಚಿಸಲಾಯಿತು. ಆ ಕ್ಷಣಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
1
6
1
44
1,911
Birthday wishes to Punjab Cabinet Minister & former @IYC President, Sri @RajaBrar_INC. May you continue to serve the people of Punjab & achieve success in all your endeavours.
1
3
0
38
ನೋಡ ನೋಡುತ್ತಾ ಸಹೋದರ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಒಂದು ತಿಂಗಳಾಗಿದೆ. ಅವರು ನಮ್ಮೊಂದಿಗಿಲ್ಲ ಎಂಬ ಭಾವವೇ ನೋವನ್ನುಂಟುಮಾಡುವಂತದ್ದು. ನಾಡಿನ ಜನಮಾನಸದಲ್ಲಿ ಅಪ್ಪು ಎಂದೆಂದಿಗೂ ಅಜರಾಮರ. #PuneethRajukumar
1
16
0
103
ಶಾಂತಿನಗರ ಶಾಸಕರಾದ ಶ್ರೀ ಎನ್‌.ಎ. ಹ್ಯಾರಿಸ್‌ ಅವರು ತಮ್ಮ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಬೂತ್‌ ಮಟ್ಟದ ಸಮಿತಿ ಸಭೆಯಲ್ಲಿ ಭಾಗವಹಿಸಿ ಬ್ಲಾಕ್‌ ಅಧ್ಯಕ್ಷರು, ವಾರ್ಡ್‌ ಅಧ್ಯಕ್ಷರು ಹಾಗೂ ಸ್ಥಳೀಯ ನಾಯಕರೊಂದಿಗೆ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದ ಕುರಿತು ಚರ್ಚಿಸಿದೆ. @mlanaharis
5
8
0
83
The threat of a new variant of #Coronavirus in India might be imminent. Adding to that the slow pace of vaccination has become a matter of concern. It's high time that govt. takes proactive measures to strategically tackle the danger of this new variant. #Omicron
3
7
0
42
ಭಾರತವು ಕೊರೊನಾ ವೈರಸ್‌ನ ಹೊಸ ರೂಪಾಂತರದ ಆತಂಕದಲ್ಲಿದೆ. ಇದೇ ವೇಳೆ ನಿಧಾನಗತಿಯ ವ್ಯಾಕ್ಸಿನೇಷನ್‌ ಕಾರ್ಯವು ಕಳವಳಕಾರಿ ವಿಷಯವಾಗಿದೆ. ಕೊರೋನಾ ಅಪಾಯದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಜರೂರತ್ತಿದೆ. #Omicron #OmicronVariant
0
1
0
23
ಯಾವುದೇ ಕೆಲಸಕ್ಕೆ ಹಿರಿಯರ ಆಶೀರ್ವಾದ ಮುಖ್ಯ. ಇಂದು ಬಾಗಲಕೋಟೆಯ ಮಹಾಲಿಂಗಪುರದ ಕೊಳಗೇರಿಗೆ ಭೇಟಿ ನೀಡಿದ ವೇಳೆ ವೃದ್ಧೆಯೊಬ್ಬರ ಸ್ಥಿತಿ ಕಂಡು ಕರಳು ಚುರುಗುಟ್ಟಿತು. ಮಾತನಾಡಿಸಿ, ಅವರ ಕಷ್ಟ ಕೇಳಿ ನೆರವಾದೆ. ಹೊರಡುವಾಗ "ಒಳ್ಲೇದಾಗ್ಲಿ ಮಗಾ" ಅಂತ ಹರಸಿದ್ರು. ಆಕೆ ಕಣ್ಣಲ್ಲಿ ನೋವಿತ್ತು, ನಾನೂ ಭಾವುಕನಾದೆ.
1
10
0
65
Met an elderly lady during my visit to a slum area near Mahalingpur town. She blessed me as I offered to help her. We are always committed to serving the people of Karnataka in every way possible.
4
13
0
119
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣಕ್ಕೆ ತಲುಪಿದ ವೇಳೆ ಯುವಕಾಂಗ್ರೆಸ್ ಸದಸ್ಯರು ಮತ್ತು ನಲಪಾಡ್ ಅಭಿಮಾನಿ ಬಳಗದವರು ಅಭೂತಪೂರ್ವ ಸ್ವಾಗತ ಕೋರಿದರು. ಬಾಗಲಕೋಟೆ ಯುವಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸೂರಜ್ ಅವಟಿ ಅವರು ಈ‌ ವೇಳೆ ಉಪಸ್ಥಿತರಿದ್ದರು. @INCIndia @INCKarnataka @IYC @IYCKarnataka
1
8
0
53